ನಮ್ಮ ಸಂಪರ್ಕ

ನಮ್ಮ ಸಂಪರ್ಕಕ್ಕೆ ದಾರಿಗಳು

ಈ ತಾಣದಲ್ಲಿ ಕಮೆಂಟ್ ಗೆ ಅವಕಾಶವಿದೆ. ನೀವು ಗೂಗಲ್ ಅಕೌಂಟ್ ಇದ್ದರೆ ಅದನ್ನು ಬಳಸಿ ಪ್ರತಿ ಪುಟದಲ್ಲೂ ಕಮೆಂಟ್ ಮಾಡಬಹುದು. ನಿಮ್ಮ ಸಲಹೆ, ಮಾರ್ಗದರ್ಶನ ನೀಡಬಹುದು.

ನಮ್ಮನ್ನು ಈ ಮುಂದಿನ ಸಾಮಾಜಿಕ ತಾಣಗಳ ಮೂಲಕ ಸಂಪರ್ಕಿಸಬಹುದು. 

ಪದಮಂಜರಿ ಯೂಟ್ಯೂಬ್ ಚಾನೆಲ್

ಪದಮಂಜರಿ ಫೇಸ್ ಬುಕ್ ಪುಟ

ತಪ್ಪುಗಳ ವರದಿ ಮಾಡುವದು ಹೇಗೆ?

ಯಾವುದೇ ರೀತಿಯ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದರೆ ಅಥವಾ ಯಾವುದೇ ತಪ್ಪು ಕಂಡು ಬಂದರೆ, ಆ ಪುಟದಲ್ಲಿ ಅಥವಾ ವಿಡಿಯೋ ಕಮೆಂಟ್ ಅಲ್ಲಿ ಬರೆಯಿರಿ. ಅದನ್ನು ಗಮನಿಸಿ ಆದಷ್ಟು ಬೇಗ ಸರಿ ಪಡಿಸಲಾಗುವದು.

ಈ ತಾಣವನ್ನು ಹೇಗೆ ಚೆನ್ನಾಗಿ ಮಾಡಬಹುದು?

ಈ ಪ್ರಪಂಚದಲ್ಲಿ ಯಾವುದೂ ಪರಿಪೂರ್ಣ ಅಲ್ಲ. ಈ ತಾಣವನ್ನು ಹೇಗೆ ಇನ್ನೂ ಉತ್ತಮ ಗೊಳಿಸ ಬಹುದು ಎಂಬ ಸಲಹೆ ಇದ್ದರೆ ಅದನ್ನೂ ಕೂಡಾ ಕಮೆಂಟ್ ಮೂಲಕ ತಿಳಿಸಿ. ಅಥವಾ ನಮ್ಮ ಫೇಸ್ ಬುಕ್ ಪುಟದ ಮೂಲಕ ತಿಳಿಸಬಹುದು.

ವಂದನೆಗಳು

-- ರಾಜೇಶ ಹೆಗಡೆ
ವಿಸ್ಮಯನಗರಿ.ಕಾಂ

1 ಕಾಮೆಂಟ್‌ಗಳು